ರಂಬಳ ಒಂದು ಚುಂಬ
ಆಯಿತು ಪ್ರೀತಿಯ ಆರಂಭ
ದುಡ್ಡು ಕರ್ಚು ಮಾಡದೆ ಅವಳ ಮೇಲೆ ತುಂಬ
ಸಾಕು ನಿಲ್ಲಿಸು ಅಂದಿತು ನನ್ನ ಪ್ರತಿಬಿಂಬ
ಕೊನೆಗೂ ಕೈಯಿಗೆ ಕೊಟ್ಟಳು ಅವಳು ಚೊಂಬ
ಈಗ ಉಳದಿರೋದು with me only my ದಿಂಬಾ!!!
ಈ ಕನಸಿನಿಂದ ಎಬ್ಬಿಸಿದವಳು ನನ್ನ ಹೆಂಡತಿ ಹಿಡಿಂಬ!!!!!
ಈ ಕವನ ಬರದ ಮೇಲೆ ನನಗೆ ಬಂತು ಬಹಳ ಜಂಬ!
No comments:
Post a Comment