Pages

Thursday, 5 April 2012

Kannada SMS Messages

ಬೇಡದ ಮನಸಿಗೆ ಕಾಡಿದ ನೋವು,
ನೋವಿನ ಅಳತೆಗೆ ಮೀರಿದ ಪ್ರೀತಿ,
ಪ್ರೀತಿಯ ರಾಗಕೆ ಮೆರೆದ ಮೌನ ,
ಮೌನದ ಮಾತಿಗೆ ಹೃದಯದ ಕಂಪನ,
ಹೃದಯದ ಬಡಿತಕೆ ಓಲವಿನ ಚುಂಬನ,
ಚುಂಬನದ ಸವಿಗೆ ಪ್ರೇಮದ ಆಲಿಂಗನ,
ಪ್ರೇಮದ ಸ್ಪರ್ಶಕೆ ಮನಸಿನ ಮುಕಾಯನ,
ಮನಸಿನ ಮೂಕತೆಗೆ ಕನಸಿನ ಅವಲೋಕನ,
ಕನಸಿನ ನೆನಪಲ್ಲೇ ಮಿಡಿದ ಈ ನನ್ನ ಕವನ ...

No comments:

Post a Comment