ಅಮ್ಮ ಎಂದು ಕರೆವೆ ನಾ ನಿನ್ನ .... ಕಂದ ಎಂದು ಸೇರುವೆ ನೀ ನನ್ನ........
ಉಸಿರುನೀಡಿದೆ ಈ ಬಾಳಿಗೆ .......... ಮಮತೆ ತೋರಿದೆ ಈ ಮಗುವಿಗೆ........
ಕತ್ತಲೆಯಲ್ಲಿ ದಾರಿ ಕಾಣದೆ ಕಂಗೆಟ್ಟ ಈ ಕಂದನ....ನೀ ಕೈಹಿಡಿದು ನಡೆಸಿದೆ..;;;;
ಗುರುವಾಗಿ ನೀ ಸಲುಹಿದೆ ........ ಮಗುವಾಗಿ ನಾ ನಿನ್ನ ಮಡಿಲ ಸವೆಸಿದೆ ...
ಕೊನೆಯಿರದ ವಾತ್ಸಲ್ಯ ನಿನ್ನದಮ್ಮ .. ಅಳಿಯದ ಪ್ರೀತಿ ನನದಮ್ಮ .....
ಹುಟ್ಟಿರುವೆ ನೀ ಹೆಣ್ಣಾಗಿ ...... ಕಾದಿರುವೆ ನೀ ಕಣ್ಣಾಗಿ.....
............ಇರಲಮ್ಮ ನಿನಗೆ ನನದೊಂದು ನಮನ
No comments:
Post a Comment